Tuesday, 28 July 2015


ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನಾ ವಿಧಿ ನಡೆಸಲಾಯಿತು.





Monday, 29 June 2015

Monday, 22 June 2015

INTERNATIONAL YOGA DAY WAS CELEBRATED IN OUR SCHOOL ON MONDAY






Monday, 8 June 2015



ಪರಿಸರ ದಿನ ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.








Monday, 1 June 2015

ಇತ್ತೀಚೆಗೆ ರೈಲು ಅಪಘಾತದಲ್ಲಿ ಮೃತರಾದ ಲವೀನಾ ಅವರ ಪುತ್ರನನ್ನು ಪ್ರವೇಶೋತ್ಸವ ಸಮಯದಲ್ಲಿ ಶಾಲೆಗೆ ದತ್ತು ತೆಗೆದುಕೊಳ್ಳಲಾಯಿತು.








ಕುಂಬಳೆ ಉಪಜಿಲ್ಲಾ ಮಟ್ಟದ ಪ್ರವೇಶೋತ್ರವ ಕಾರ್ಯಕ್ರಮವನ್ನು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಅಧ್ಯಕ್ಷತೆ - ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಧಾ ಜಯರಾಂ, ಮುಖ್ಯ ಅತಿಥಿ - ರೆ.ಫಾ ವಿನ್ಸೆಂಟ್ ಡಿ'ಸೋಜಾ, ಶುಭ ಕೋರಿಕೆ -  ಕುಂಬಳೆ ಎಇಒ ಶ್ರೀ ಕೈಲಾಸ ಮೂರ್ತಿ, ಬಿಪಿಒ ರಾಧಾಕೃಷ್ಣನ್,ಶಾಲಾ ಸಂಚಾಲಕಿ ಸಿಸ್ಟರ್ ಸ್ಟೇಫನಿ, ಪಿಟಿಎ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ.