Monday 19 January 2015

STREET PLAY BY ROAD SURAKSHA IN DIFFERENT PLACES BELA, KASARAGOD TOWN, SEETHANGOLI, KUMBLA, BADIADKA.

 



A visit from KRISHI BHAVANA KASARAGOD to our Vegetable Garden





CHRISTMAS celebration at our school....

Sunday 18 January 2015

ಜನವರಿ ೧೩ ನಮ್ಮ ಶಾಲಾ ಪಾಲಕಿ ಸಂತ ಬಾರ್ತಲೋಮೆಯರವರ ಜನ್ಮದಿನ. ಆ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳಿಗೆ ಮದ್ಯಾಹ್ನ ಪಾಯಸದೂಟವೂ ಇತ್ತು.

ಯು ಪಿ ವಿಭಾಗದ ಒಟ್ಟು ೬೦ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಜನವರಿ ೧೬ರಿಂದ ೧೮ ರವರೆಗೆ ಮೈಸೂರಿಗೆ ಪ್ರವಾಸ ತೆರಳಿದರು.