Sunday, 26 October 2014

೧೯ನೇ ತಾರೀಕು ಭಾನುವಾರದಂದು ಶಾಲಾ ರಕ್ಷಕ - ಶಿಕ್ಷಕ ಸಂಘದ ಸದಸ್ಯರು ಬೆಳಿಗ್ಗೆ ೯.೩೦ರಿಂದ ಮದ್ಯಾಹ್ನ ೧ ಗಂಟೆಯವರೆಗೆ ಆಟದ ಮೈದಾನವನ್ನು ಶುಚಿತ್ವಗೊಳಿಸಲು ಶ್ರಮದಾನವನ್ನು ಹಮ್ಮಿಕೊಂಡರು.





Monday, 13 October 2014

ವೃದ್ಧರ ದಿನ ಹಾಗೂ ಗಾಂಧೀ ಜಯಂತಿಯ ಅಂಗವಾಗಿ ೭೫ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಮ್ಮ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದ ಬ್ರ. ಜೋಸೆಫ್ ಕ್ರಾಸ್ತಾ ಸೀತಾಂಗೋಳಿ ಇವರು ನಡೆಸುತ್ತಿರುವ 'ಸ್ನೇಹಾಲಯ' ನಿರ್ಗತಿಕರ ಆಶ್ರಮಕ್ಕೆ ಭೇಟಿಯಿತ್ತು ವಿಶೇಷ ಅನುಭವ ಪಡೆದರು



Sunday, 12 October 2014

Thursday, 9 October 2014


ನವೋಲ್ಲಾಸ ೨೦೧೪ - ಸಾಕ್ಷರ ಶಿಬಿರದಲ್ಲಿ ನಿರತರಾದ ನಮ್ಮ ವಿದ್ಯಾರ್ಥಿಗಳು





ಸಪ್ಟೆಂಬರ್ ೨೬ರಂದು ನವೋಲ್ಲಾಸ ೨೦೧೪ - ಸಾಕ್ಷರ ಶಿಬಿರವನ್ನು ಉದ್ಘಾಟಿಸಲಾಯಿತು.




ಸಪ್ಟೆಂಬರ್ ೧೬ರಂದು ಓಝೋನ್ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.


Wednesday, 8 October 2014

ನಮ್ಮ ಶಾಲೆಯ ೭ನೇ ತರಗತಿಯ ಒಟ್ಟು ೮೬ ವಿದ್ಯಾರ್ಥಿಗಳು ಹಾಗೂ ೫ ಶಿಕ್ಷಕರು ಕಾಸರಗೋಡಿನ ಸಿ.ಪಿ.ಸಿ.ಆರ್. ಐ ಗೆ ಭೇಟಿ ನೀಡಿದರು.