Thursday, 5 October 2017
ಮೀಸಲ್ಸ್ ಮತ್ತು ರುಬೆಲ್ಲಾ ಲಸಿಕೆ
ಇಂದು ಸಂತ ಬಾರ್ತಲೋಮೇಯ ಶಾಲೆಯಲ್ಲಿ ಮೀಸಲ್ಸ್ ಮತ್ತು ರುಬೆಲ್ಲಾ ರೋಗಗಳಿಗೆ ಲಸಿಕೆಯನ್ನು ಮಕ್ಕಳಿಗೆ ನೀಡಲಾಯಿತು. ಬದಿಯಡ್ಕ ಪ್ರಾರ್ಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯರು ಮತ್ತು ಸಿಬ್ಬಂದಿ ವರ್ಗದ 15 ಮಂದಿ ಶಾಲಾ ಮಕ್ಕಳಿಗೆ ಚುಚ್ಚುಮದ್ದು ಕೊಡಲು ಸಹಕರಿಸಿದರು.
Saturday, 10 June 2017
Subscribe to:
Posts (Atom)