Monday, 10 August 2015

ಶಾಲೆಯ ಎದುರು ಭಾಗದ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ 'ಬ್ಯಾರಿಕೇಡ್ಸ್' ಗಳನ್ನು ಸ್ಥಾಪಿಸಲಾಯಿತು. ಇದರ ಉದ್ಘಾಟನೆಯನ್ನು ಅಗಸ್ಟ್ ತಿಂಗಳ ೭ನೇ ತಾರೀಕಿನಂದು ಮಾಡಲಾಯಿತು.





ಗುಂಪು ಚಟುವಟಿಕೆ...




ದೈವಾಧೀನರಾದ ನಾಡೋಜ ಕಯ್ಯಾರ ಕಿ. ರೈಯವರ ಆತ್ಮಕ್ಕೆ ಶಾಂತಿ ಕೋರಿ ಶಾಲೆಯಲ್ಲಿ ಪ್ರಾರ್ಥನಾ ವಿಧಿ ನಡೆಸಲಾಯಿತು.