Wednesday, 9 December 2015

Talented young minds - the pride of Bela, KasaragodKasaragod: Remarkable achievement by Goutham and Adithi, the students of St Bartholomea’s A.S.B.School,  Bela participated in the Kerala State Science Fair which was held in Kollam, in the UP section Social Working model and presented a marvelous show of their skills and talents on the topic ‘Seasons and the  distribution of Temperature’ . The students scored Second place with A grade in Sub-district and Distict level competitions held in Adoor and Trikkaripura respectively. They represented Kasaragod Dist in the State level competition and bagged the Second place with A grade, winning everybody’s appreciation. This achievement has increased the popularity of the school.



            The school correspondent Sr. Stafeny, Headmistress Sr. Pauline, PTA President D.Shankara, Teachers and students congratulated the winners.

Thursday, 19 November 2015

ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಮಕ್ಕಳ ದಿನಾಚರಣೆ ಮಾಡಲಾಯಿತು




Wednesday, 18 November 2015

Sisters Of Charity Assistants General Rev.Sr. Gulia and Rev. Sr. Mary from Italy visited our school.




Thursday, 1 October 2015

ಹಿರಿಯ ನಾಗರಿಕರ ದಿನವಾದ ಇಂದು ಶಾಲೆಗೆ ಮಾರ್ಗದರ್ಶಕರಾದ ಹಿರಿಯರನ್ನು ಸನ್ಮಾನಿಸಲಾಯಿತು.



Wednesday, 9 September 2015

ಶಾಲಾ ಪಾರ್ಲಿಮೆಂಟ್ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ. . . 





ತಾರೀಕು ೦೪.೦೯.೨೦೧೫ ರಂದು ಜಿಲ್ಲಾ ಮಟ್ಟದ ಸಂಸ್ಕೃತ ದಿನ ವನ್ನು ವಿವಿಧ ಸ್ಪರ್ಧೆಗಳೊಂದಿಗೆ ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ಜಿಲ್ಲೆಯಿಂದ ಸುಮಾರು ೨೫೦ ವಿದ್ಯಾರ್ಥಿಗಳು ಭಾಗವಹಿಸಿದರು.  






ಸಂಭ್ರಮದ ಓಣಂ ಆಚರಣೆ. . . 










ಸ್ವಾತಂತ್ರ್ಯೋತ್ಸವ . . . ಸೀತಾಂಗೋಳಿ ಪೇಟೆಯಿಂದ ಶಾಲೆಗೆ ಮೆರವಣಿಗೆ ಹಾಗೂ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ. .








ಆಟೋ ರಿಕ್ಷಾ ಚಾಲಕರಿಂದ ಶಾಲಾ ಪರಿಸರದ ರಸ್ತೆ ಬದಿಯಲ್ಲಿ ಶ್ರಮದಾನ. . . 






ಡಾ. ಮಾಯಾ ಮಲ್ಯ ರವರಿಂದ ಹೆಣ್ಣು ಮಕ್ಕಳಿಗೆ ತರಬೇತಿ ಕಾರ್ಯಕ್ರಮ. . . 





ವಾಚನಾ ವಾರದ ಶುಭಾರಂಭ.....






ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ಕೆಲವು ಸ್ಪರ್ಧೆಗಳು.....



Monday, 10 August 2015

ಶಾಲೆಯ ಎದುರು ಭಾಗದ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ 'ಬ್ಯಾರಿಕೇಡ್ಸ್' ಗಳನ್ನು ಸ್ಥಾಪಿಸಲಾಯಿತು. ಇದರ ಉದ್ಘಾಟನೆಯನ್ನು ಅಗಸ್ಟ್ ತಿಂಗಳ ೭ನೇ ತಾರೀಕಿನಂದು ಮಾಡಲಾಯಿತು.





ಗುಂಪು ಚಟುವಟಿಕೆ...




ದೈವಾಧೀನರಾದ ನಾಡೋಜ ಕಯ್ಯಾರ ಕಿ. ರೈಯವರ ಆತ್ಮಕ್ಕೆ ಶಾಂತಿ ಕೋರಿ ಶಾಲೆಯಲ್ಲಿ ಪ್ರಾರ್ಥನಾ ವಿಧಿ ನಡೆಸಲಾಯಿತು.




Tuesday, 28 July 2015


ಡಾ. ಎ.ಪಿ.ಜೆ ಅಬ್ದುಲ್ ಕಲಾಂ ರವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನಾ ವಿಧಿ ನಡೆಸಲಾಯಿತು.





Monday, 29 June 2015